Keralaದಲ್ಲಿ ಭಾರೀ ಮಳೆ ನಡುವೆ ನಡೆದ ಮದುವೆ | Oneindia Kannada
2021-10-19
3,720
ಕೇರಳ ರಾಜ್ಯವನ್ನು ಧ್ವಂಸಗೊಳಿಸಿದ ಮಳೆ, ಭೂಕುಸಿತಗಳು ಮತ್ತು ಪ್ರವಾಹದ ತೀವ್ರತೆಯ ನಡುವೆ, ವಧು ವರರು ಯಾವುದನ್ನೂ ತಮ್ಮ ದಾರಿಯಲ್ಲಿ ಅಡ್ಡ ಬರಲು ಬಿಡಲಿಲ್ಲ.
Couple went to their own wedding sitting inside a vessel in Kerala